ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1) ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದಾ (2) ಪರಮ ಪುರುಷನ ಪರವಾಸುದೇವನ ಪುರಂದರ […]
ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ರಾಗ: ನಾಡನಾಮಕ್ರಿಯ Aa:S R1 G3 M1 P D1 N3 Av: N3 D1 P M1 G3 R1 S N3 ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ […]
ನಿನ್ನ ಮಗನ ಲೂಟಿ ಘನವಮ್ಮ
ನಿನ್ನ ಮಗನ ಲೂಟಿ ಘನವಮ್ಮ ಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ | ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ || ಕೋಲ ತಂದು ಹೊಡಿಯ ಹೋದರೆ […]
ಆಡಿದನೋ ರಂಗ
ರಾಗ: ಆರಭಿ Aa:S R2 M1 P D2 S Av: S N3 D2 P M1 G3 R2 S ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ|| ಪಾಡಿದವರಿಗೆ ಬೇಡಿದ ವರಗಳ […]
ಅಚ್ಯುತಾನಂತ ಗೋವಿಂದ ಹರಿ
ಅಚ್ಯುತಾನಂತ ಗೋವಿಂದಾ ಹರಿಸಚ್ಚಿದಾನಂದ ಸ್ವರೂಪ ಮುಕುಂದ ||Pa|| ಕೇಶವ ಕೃಷ್ಣ ಮುಕುಂದ ಹರಿ ವಾಸುದೇವಗುರು ಜಗದಾದಿವಂದ್ಯ ಯಶೋದೆಯ ಸುಕೃತದ ಕಂಡಸ್ವಾಮಿ ಶೇಷ ಶಯನ ಭಕ್ತ ಹ್ರದಯಾನಂದ ||1|| ನಾರಾಯಣ ನಿನ್ನ ನಾಮವೆನ್ನ ನಾಲಿಗೆ ಮೇಲಿರ ಬೇಕೆಂಬ ನೇಮ ನಾನು ಬೇಡುವೆ ನಿನ್ನ ನಾಮ ಪ್ರಾಣ ಪಯಣ ಸಮಯಕೋಡಗಲಿ ಗುಣಾಧಮ||೨|| ಮಾಧವ ಮಂಗಲಗತ್ರ ಸ್ವಾಮಿ ಯಾದವ ಕೈಲಾಸ ವಾಸನಾ […]
ರೊಕ್ಕ ಎರಡಕ್ಕು ದುಃಖ ಕಾಣಕ್ಕ
ರೊಕ್ಕ ಎರಡಕ್ಕು ದುಃಖ ಕಾಣಕ್ಕ||pa|| ಮಕ್ಕಳ ಮರಿಗಳ ಮಾಡೋದು ರೊಕ್ಕ ಸಕ್ಕರೆ ತುಪ್ಪವ ತಿನಿಸೋದು ರೊಕ್ಕ ಕಕ್ಕುಲಾತಿಯನು ಬಿಡಿಸೋದು ರೊಕ್ಕ ಘಕ್ಕನೆ ಹೋದರೆ ಘಾತ ಕಾಣಕ್ಕ||1|| ನೆಂಟರ ಇಷ್ಟರ ಮರೆಸೋದು ರೊಕ್ಕ ಕಂಟಕಗಳ ಪರಿಹರಿಸೋದು ರೊಕ್ಕ […]
ತೂಗಿರೆ ರಂಗನ ತೂಗಿರೆ ಕೃಷ್ಣನ
ಆರೋಹಣ: ಸ ರೀ2 ಗ3 ಮ1 ಪ ದ2 ಪ ನೀ3 ಸ ಅವರೋಹಣ: ಸ ನೀ3 ಪ ಮ1 ಗ3 ರೀ2 ಗ3 ಸ ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತ ಅನಂತನ […]