Sri poorna bodha guru theertha payobdhi para,
Kamari maksha vishamaksha sira sprusanthi,
ರಾಘವೇಂದ್ರ ಗುರುರಾಯರ ಸೇವಿಸಿರೋ
ರಾಘವೇಂದ್ರ ಗುರುರಾಯರ ಸೇವಿಸಿರೋ ರಾಘವೇಂದ್ರ ಗುರುರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ ||ಪ|| ತುಂಗಾತೀರದಿ ರಘುರಾಮನ ಪೂಜಿಪ | ನರಸಿಂಗರ ಭಜಕರೋ ||ಅ.ಪ|| ಶ್ರೀ ಸುಧೀಂದ್ರ ಕರ ಸರೋಜ ಸಂಜಾತ | ಜಗದೊಳಗೆ ಪುನೀತ | […]
ರಥವಾನೇರಿದ ರಾಘವೇಂದ್ರ
ರಥವಾನೇರಿದ ರಾಘವೇಂದ್ರ ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ|| ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಅ.ಪ| ಚತುರ ದಿಕ್ಕು ದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ […]
ರಾಯ ಬಾರೋ ತಂದೆ ತಾಯಿ ಬಾರೋ
ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನ್ ಕಾಯಿ ಬಾರೋ | ಮಾಯಿಗಳ ಮರ್ದಿಸಿದ ರಾಘವೇಂದ್ರ, ರಾಯ ಬಾರೋ ||ಪ|| ವಂದಿಪ ಜನರಿಗೆ, ಮಂದಾರ ತರುವಂತೆ | ಕುಂದದಭೀಷ್ಟವ ಸಲಿಸುತಿರ್ಪೆ | ರಾಯ ಬಾರೋ ಕುಂದದಭೀಷ್ಟವ […]