ರಾಗ: ಧೀರ ಶಂಕರಾಭರಣಂ (Shankarabharanam) Aa: S R2 G3 M1 P D2 N3 S Av: S N3 D2 P M1 G3 R2 S ವೇಂಕಟ ರಮಣನೆ ಬಾರೋ ಶೇಷಾಚಲ […]
ಮಧ್ವ (Madhwa) App
ವೇಂಕಟ ರಮಣನೆ ಬಾರೋ
ನಾರಾಯಣನ ನೆನೆ ಮನವೇ
ನಾರಾಯಣನ ನೆನೆ | ಮನವೇ | ನಾರಾಯಣನ ನೆನೆ || ಪ || ನಾರಾಯಣನ ಮನ್ನಿಸು ವರ್ಣಿಸು ಆರಾಧನೆಗಳ ಮಾಡುತ ಪಾಡುತ | ನೀರಾಜನದಿಂದ ಅರ್ಚಿಸು ಮೆಚ್ಚಿಸು ಪಾರಾಯಣ ಪ್ರಿಯನ | ವೇದ | ಪಾರಾಯಣ […]
ಧಣಿಯಾ ನೋಡಿದೆನೋ ವೆಂಕಟನ
ಧಣಿಯಾ ನೋಡಿದೆನೋ ವೆಂಕಟನ ಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ ಚರಣ ದಂದುಗೆ ಗೆಜ್ಜೆಯವನ ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನ ಮೆರೆಯುವ ಮಾಣಿಕ್ಯ ವದನಾ ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ ಧ | ಕೊರಳೊಳು ವೈಜಯಂತಿ […]
ಕುರು ಭುಂಕ್ಷ ಚ ಕರ್ಮ ನಿಜಂ ನಿಯತಂ
ಕುರು ಭುಂಕ್ಷ ಚ ಕರ್ಮ ನಿಜಂ ನಿಯತಂ ಹರಿಪಾದ ವಿನಮ್ರಧಿಯಾ ಸತತಮ್ ಹರಿರೇವ ಪರೋ ಹರಿರೇವ ಗುರುರ್ಹರಿರೇವ ಜಗತ್ಪಿತೃಮಾತೃಗತಿಃ || ೧ || ನ ತತೋsಸ್ಯಪರಂ ಜಗತೀಡ್ಯತಮಂ ಪರಮಾತ್ಪರತಃ ಪುರುಷೋತ್ತಮತಃ | ತದಲಂ ಬಹುಲೋಕವಿಚಿಂತನಯಾ ಪ್ರವಣಂ […]
ಸ್ವಜನೋದಧಿ ಸಮೃದ್ಧಿ-swajanOdadhi samrudhi
ಸ್ವಜನೋದಧಿ ಸಮೃದ್ಧಿ ಪೂರ್ಣ ಚಂದ್ರೋ ಗುಣಾರ್ಣವಃ | ಅಮಂದಾನಂದ ಸಾಂದ್ರೋ ನಃ ಸದಾವ್ಯಾದಿಂದಿರಾಪತಿಃ || ೧ || ರಮಾಚಕೋರೀವಿಧವೇ ದುಷ್ಟ ಸರ್ಪೋದವಹ್ನಯೇ | ಸತ್ಸಾಂಥಜನಗೇಹಾಯ ನಮೋ ನಾರಾಯಣಾಯ ತೇ || ೨ || ಚಿದಚಿದಮಖಿಲಂ ವಿಧಾಯಾಧಾಯ […]
ದಶಾವತಾರ ಸ್ತುತಿಃ
|| ಶ್ರೀ ಗುರುಭ್ಯ ನಮಃ || | ಅಥ ದಶಾವತಾರ ಸ್ತುತಿಃ | || ಶ್ರೀ ಲಕ್ಷ್ಮೀ ಹಯಗ್ರೀವಾಯ ನಮಃ || [ ಅಶ್ವ ಧಾಟೀ ] ಓಂ ಮತ್ಸ್ಯಾಯ ನಮಃ ಪ್ರೋಢೀಶ ವಿಗ್ರಹ ಸುನಿಘೀವನೋದ್ಧತವಿಶಿಷ್ಟಾಂಬುಚಾರಿಜಲಧೇ […]
ಪಾಲಯಾಚ್ಯುತಾ ಪಾಲಯಾಜಿತ ಪಾಲಯ ಕಮಲಾಲಯ
ಪಾಲಯಾಚ್ಯುತಾ ಪಾಲಯಾಜಿತ ಪಾಲಯ ಕಮಲಾಲಯ,ಲೀಲಯಾದ್ರುತ ಭೂಧರಂಬೂರುಹೋದರ ಸ್ವಜನೋಧರ ||ಪ|| ಮಧ್ವ ಮಾನಸ ಪದ್ಮ ಭಾನು ಸಮಂ ಸ್ಮರ ಪ್ರತಿಮಂ ಸ್ಮರಸ್ನಿಗ್ಧನಿರ್ಮಲ ಶೀತ ಕಾಂತಿ ಲಾ ಸಂಮುಖಮ್ ಕರುಣೋನ್ಮುಖಮ್ಹೃಧ್ಯ ಕಂಭು ಸಮಾನ ಕಂಧಾರಮಕ್ಷಯಂ ದುರಿತಕ್ಷಯಂಸಿದ್ದ ಸಂಸ್ತುಥ ರೂಪ್ಯ […]
ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ
ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ || ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ || ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ|| […]
ದಾಸನಾಗು ವಿಶೇಷನಾಗು
ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷಜೀವ ರಾಶಿಯನ್ನು ದಾಟಿ ಬಂದ ಈ ಶರೀರ || ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು || ಆಶ ಕ್ಲೇಶ್ ದೊಷೆವೆoಭ ಅರ್ಥಿಯೋಳು ಮುಳುಗಿ […]
ವಂದೇ ವಂದ್ಯಂ ಸದಾನಂದಂ ವಾಸುದೇವಂ
ಅಥ ಪ್ರಥಮೋಧ್ಯಾಯಃವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ | ಇಂದಿರಾಪತಿನಾದ್ಯಾದಿ ವರದೇಶ ವರಪ್ರದಂ || ೧ || ನಮಾಮಿ ನಿಖಿಲಾಧೀಶ ಕಿರೀಟಾಘ್ರಷ್ಟಪೀಟವತ್ | ಹೂತ್ತಮಃ ಶಮನೇಕಾರ್ಭ೦ ಶ್ರೀಪತೇಃ ಪಾದಪಂಕಜಂ || ೨ || ಜಾಂಬೂನದರಾಂಬರಾಧಾರಂ ನಿತಂಬಂ […]