Narayana Nenene

Narayana Nanene Naaraayanana nene manave naaraayanana nene (pa) Naaraayanana mannisu varnisu aaraadhanegala maaduta paaduta Neeraajanadinda archisu mecchisu paaraayana priyana Veda paarayana priyana (a.pa) Avana shravana manana […]

Gatika Chaladi

Gatika Chaladi GaTika Chaladi ninta Sri hanumanta Sri hanumanta GaTika Chaladi ninta paTu hanumantanu paThaneya maDalu tkaTadi porevenendu ll chaturayugadi tanu atibalavaatanu chaturmukanayyanu chaturamUrutigaLa caturatanadi bhajisi […]

Indu Enage Govinda ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೋ ಮುಕುಂದ Anupallavi ಸುಂದರ ವದನೆನೆ ನಂದಗೋಪನ ಕಂದ ಮಂದರೋಹರ ಆನಂದ ಇಂದಿರಾ ರಮಣನೆ ಚರಣಂ ನೊಂದೇನಯ್ಯ ಭವ ಬಂದನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು […]

Kaayo Govinda Kaayo Mukunda

ಕಾಯೋ ಗೋವಿಂದ ಕಾಯೋ ಮುಕುಂದ ಮಾಯದ ತಡಿಯ ತಪ್ಪಿಸೊ ನಿತ್ಯಾನಂದ. ||ಪ|| ನಾನಾ ಯೋನಿಯಲಿ ಸುತ್ತಿ ನೆಲಗಾಣದಂತಾದೆ ನೀನೊಲಿದಿಂದೀ ಜನ್ಮವ ಪಡೆದೆ ಜ್ಣಾನ ಹೊಂದಲಿಲ್ಲ ಧರ್ಮದಾಚರಣೆಲ್ಲ ಏನು ಗತಿಯೊ ಎನಗೆ ಮುಂದೆ ಸಿರಿನಲ್ಲ. ||೧|| ಮರ್ಕಾಟಕೆ […]

ವೇನು ನಾದ ಬಾರೋ ವೆಂಕಟರಮಣನೆ ಬಾರೋ

ಬಾನನ ಭಂಗಿಸಿದಂತ ಭಾವಜನಯ್ಯನೆ ಬಾರೋ !2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! ಪೂತನಿಯ ಮೊಳೆಯುಂಡ ನವನೀತ ಚೋರನೆ ಬಾರೋ!2! ಭೀಕ ರಾವನನ ಸಂಹರಿಸಿದ ಸೀತಾ ನಾಯಕ ಬಾರೋ!2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! […]

ಆವ ಕುಲವೆಂದರಿಯಲಾಗದು

ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ […]

ಬಂದನೇನೇ, ಸುಂದರ ಶ್ರೀರಾಮಚಂದಿರ

ಬಂದನೇನೇ, ಸುಂದರ ಶ್ರೀರಾಮಚಂದಿರ ಬಂದನೇನೇ. ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು. ಕೋಮಲ ಗಾತ್ರನು ಕಮಲ ಕಳತ್ರನು, ಕಮಲಾಪ್ತ ತೇಜನು ವಿಮಲ ಸತ್ಪಾತ್ರನು. ಸಾಸಿರನಾಮನು ಭಾಸುರ ವದನನು, ಈಶ ವಂದಿತನು ಶೆಶ ವಿರಲನು.    

ಜಯತು ಕೋದಂಡರಾಮ ಜಯತು

ಜಯತು ಕೋದಂಡರಾಮ ಜಯತು ದಶರಥರಾಮ ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ| ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸಕಲ ಭೂತಳವ ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1| […]

ಗಾನಕೆ ಸುಲಭವು ರಾಮ ನಾಮವು

ಗಾನಕೆ ಸುಲಭವು ರಾಮ ನಾಮವು ಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದ ಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿ ಕೇಳುವರಿಗೆ ಅದು ಮೌಳಿಯ […]