ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| […]
ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ
smarisi badukiro divya charaNakeragirodurita toredu poreva vijaya gurugalembarA |
ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು
ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು ಏಳೆನ್ನುತ ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ದೆ ಸಾಕೆನ್ನುತ || ಪ || ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿ ತೆರೆದು ಬೇಗ ಈಕ್ಷಿಸೆಂದು ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ […]
ಎಷ್ಟು ಸಾಹಸವಂಥ ನೀನೆ ಬಲವಂತ (Hanumantha)
ಎಷ್ಟು ಸಾಹಸವಂತ ನೀನೇ ಬಲವಂತಾ ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತಾ || ಪ || ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ […]
ಇಷ್ಟು ದಿನ ಈ ವೈಕುಂಠ (Ishtu Dina ee vaikunta)
ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ ಘನ […]
ವೇಂಕಟ ರಮಣನೆ ಬಾರೋ
ರಾಗ: ಧೀರ ಶಂಕರಾಭರಣಂ (Shankarabharanam) Aa: S R2 G3 M1 P D2 N3 S Av: S N3 D2 P M1 G3 R2 S ವೇಂಕಟ ರಮಣನೆ ಬಾರೋ ಶೇಷಾಚಲ […]
ನಾರಾಯಣನ ನೆನೆ ಮನವೇ
ನಾರಾಯಣನ ನೆನೆ | ಮನವೇ | ನಾರಾಯಣನ ನೆನೆ || ಪ || ನಾರಾಯಣನ ಮನ್ನಿಸು ವರ್ಣಿಸು ಆರಾಧನೆಗಳ ಮಾಡುತ ಪಾಡುತ | ನೀರಾಜನದಿಂದ ಅರ್ಚಿಸು ಮೆಚ್ಚಿಸು ಪಾರಾಯಣ ಪ್ರಿಯನ | ವೇದ | ಪಾರಾಯಣ […]
ಧಣಿಯಾ ನೋಡಿದೆನೋ ವೆಂಕಟನ
ಧಣಿಯಾ ನೋಡಿದೆನೋ ವೆಂಕಟನ ಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ ಚರಣ ದಂದುಗೆ ಗೆಜ್ಜೆಯವನ ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನ ಮೆರೆಯುವ ಮಾಣಿಕ್ಯ ವದನಾ ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ ಧ | ಕೊರಳೊಳು ವೈಜಯಂತಿ […]
ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ
ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ || ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ || ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ|| […]
ದಾಸನಾಗು ವಿಶೇಷನಾಗು
ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷಜೀವ ರಾಶಿಯನ್ನು ದಾಟಿ ಬಂದ ಈ ಶರೀರ || ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು || ಆಶ ಕ್ಲೇಶ್ ದೊಷೆವೆoಭ ಅರ್ಥಿಯೋಳು ಮುಳುಗಿ […]