ರಾಮ ರಾಮ ಎಂಬೆರಡಕ್ಷರ| ಪ್ರೇಮದಿ ಸಲಹಿತು ಸುಜನರನು||ಪ|| ಹಾಲಹಲವನು ಪಾನವ ಮಾಡಿದ ಪಾಲಲೊಚನನೆ ಬಲ್ಲವನು| ಆಲಾಪಿಸುತಾ ಶಿಲೆಯಾಗಿದ್ದ ಬಾಲೆ ಅಹಲ್ಯೆಯ ಕೇಳೆನು||೧||ಪ|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ ಕುಂಜರ ರವಿಸುತ ಬಲ್ಲವನು| ಎಂಜಲ ಫಲಗಳ […]
ರಾಮ ರಾಮ ಎಂಬೆರಡಕ್ಷರ raama raama emberadakshra
ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ
ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ|| ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ ||೧|| ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ ಆತನ ಕಾಣದೆ ಮನ ಕಾತರಿಸುತಿದೆಯವ್ವಾ ||೨|| ಅನ್ನೋದಕ […]
ಏಕ ಶ್ಲೋಕೀ ರಾಮಾಯಣಂ
ಅದೌ ರಾಮತಪೋವನಾದಿಗಮನಂ ಹತ್ವಾ ಮೃಗ-ಕಾಂಚನಮ್ ವೈದೇಹೀಹರಣಂ ಜಟಾಯುಮರಣಂ ಸುಗ್ರೀವ-ಸಂಭಾಶಣಮ್ | ವಾಲಿ-ದುಶ್ಟ-ನಿಗ್ರಹಣಮ್ ಸಮುದ್ರತರಣಂ ಲಂಕಾಪುರೀದಾಹನಮ್ ಪಶ್ಚಾತ್ ರಾವಣ-ಕುಂಭಕರ್ಣ-ಹನನಂ ಏತದ್ಧಿರಾಮಾಯಣಮ್ || Aadho Rama thapo vananu gamanam, Hathwa mrugam kanchanam, Vaidehi haranam, jatayu […]